ಮಾಡುತ್ತಾರೆ ಹಲ್ವಾ
ಬಜೆಟ್ ಗೆ ಮುನ್ನ ,
ಜನ ಯೋಜಿಸಿದ್ದರು ಆಗುತ್ತದೆ ಹಲವು ಸುಂಕಗಳ ಮನ್ನಾ,
ರಿಯಲ್ ಎಸ್ಟೇಟ್ ಗೆ ಕೊಟ್ಟರು ಇಂಡೆಕ್ಸೆಷನ್ ಗುನ್ನ
ಸುಂಕವಿಳಿಸಿ ಎಂದರು ನೀ ಕೊಳ್ಳು ಚಿನ್ನ ಚಿನ್ನ
ದೀಪಕ್ ಭ
Its blog I have created to enter my day to day search & feel like sharing the same with like minded people. I solicit a comment from all my friends.