ಪ್ರೀತಿಸುವೆ ನಿನ್ನ ಎಂದರೂ
ನಂಬದೆ ಮುಸಿನಗುವೆ ನೀನು
ಹಾಡುತಲೇ ನನ್ನ ತೇಲಿಸಿಬಿಡುವೆ
ಬಿದುವಿಲ್ಲದಾ ನಿಸ್ತಂತು ಮಾತು
ಹೇಳಿದ್ದೆಷ್ಟೋ ಕೇಳಿದ್ದೆಷ್ಟೋ!
ಅಂತೂ ಇಂತೂ
ನಂಬದೆ ಮುಸಿನಗುವೆ ನೀನು
ಹಾಡುತಲೇ ನನ್ನ ತೇಲಿಸಿಬಿಡುವೆ
ಬಿದುವಿಲ್ಲದಾ ನಿಸ್ತಂತು ಮಾತು
ಹೇಳಿದ್ದೆಷ್ಟೋ ಕೇಳಿದ್ದೆಷ್ಟೋ!
ಅಂತೂ ಇಂತೂ
ಜಲಸಮಾಧಿಯಾಯಿತು
ಕಣ್ಣೀರಲೇ ನನ್ನ ಪ್ರೇಮ
1 ಕಾಮೆಂಟ್:
ದೀಪಕ್ ನಿಮ್ಮ ಬರಹಗಳನ್ನೆಲ್ಲ ಓದಿದ್ದೆ. ನಿಮ್ಮ ಕವನಗಳಲಿ ಆರ್ದತೆ ಇದೆ.ಏನೋ ಹೇಳಲು ಹೊರತು ಅಲ್ಲೇ ನಿಂತು ಬಿಡುತ್ತವೆ ಅನಿಸುವುದು ಒಮ್ಮೊಮ್ಮೆ.ಇನ್ನ ತೀವ್ರತೆ ನಿಮ್ಮ ಬರವಣಿಗೆಗೆ ಆತುಕೊಳ್ಳಲ್ಲಿ..ಸಾಗಲಿ ಬರವಣಿಗೆಯ ಯಾತನೆ..
ಕಾಮೆಂಟ್ ಪೋಸ್ಟ್ ಮಾಡಿ