ಎಲ್ಲ ಅವಶ್ಯಕತೆಗಳಮೇಲೋ
ಹುಡುಗ
ಪ್ರೀತಿ
ದೊಡ್ಡ ಮರೀಚಿಕೆ
ಕಣೋ
ಮೋಸದಿನ್ನೊಂದು
ಹೆಸರುಕಣೋ
ಚಂಚಲ ಮನಸಿಗೆ
ಚೊಚ್ಚಲುಸುದ್ದಿಯ
ತಿನಿಸೇಬೇಕೊ
ಔದಾರ್ಯವಿಲ್ಲಿ
ಸಂದೇಹದ ಸರಕೋ
ಒಂದು ಕೆಲಸ ಮಾಡು,
ಮೌನಿಯಾಗಿದ್ದುಬಿಡು
ಬಾರದು ಯಾವ ಧ್ವಂದ್ವ
ಗುಮಾನಿಗಳು
ಎಲ್ಲರ ಪ್ರೀತಿಸೋ
ಸ್ವಾರ್ಥಿಯಾಗಿ,
ನೀಬದುಕಲದು
ಬೇಕೊ ಹುಡುಗ
-ದೀಪಕ್ ಭ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ