*
ಆಪ್ರೇಸನ್ ಅ಼ದ್ರೆ ಬಿಲೇಡ್ ತಕಂಡ್ ಕುಯ್ಯದಲ್ವಾ
ಸರ್ಯಾಗ್ ಕುಯ್ಲಿಲ್ಲ ಬಡ್ಡೇತ್ವು ಇಂಗ್ಲೆಂಡ್ಗೋಗ್ ಕೂತವ್ರೆ
ಕೇಕ್ ಕುಯ್ದಾಗ ಎಲ್ರುಗೂ ಕೊಡಕಿಲ್ಲೇನಣ್ಣೋ ಅಂಗೇ ಅವ್ರ್ ಬುರ್ಡೇ ಪಾರ್ಟಿ ಮಾಡ್ಕಂಡು ಗಾಡಿಯಲ್ರೂನೂ ಕರ್ದೋರೆ
ಗಾಡಿಮೊಟ್ಟೆ ಆಕಿರ್ತರೆ ಬ್ಯಾಡಾಂದ್ನಂತೆ ಉಲ್ದೋರ್ ನಂಗ್ಬೇಕು ನ಼ಂಗ್ಬೇಕು ಅಂತ್ನುಗ್ಗುದ್ರಾ ಹಾಜಿ ಕ್ರೀಂ ತಕಂಡ್ ಒದುಗ್ದ ಹರುಗ ಕೆಳ್ಗೂಡೆದ್ ಜಾಸ್ತಿಯೆ ಸಿಕ್ತು ನಂಗೆ ಕ್ರೀಂಬೇಕು ಅಂದ್ನಾ
ಪಾಲ್ಟಿಕ್ಯಾಂಸಲ್ ಮಾಡೋಡೋದ್ರು
ಕೆಲುವ್ರು ಗಾಡಿ ವೇಸ ಆಕ್ಕಂಡು ಕ್ರೀಂ ಮಡಿಕಳಿ ಕೇಕ್ ನಂಗ್ಕೇಕು ನಂಗ್ಕೇಕು ಅಂತ್ ಕೇಳ್ದ್ರಾ ಅಸ್ಟೊತ್ಗೆ ಕೇಕ್ ಕುಯ್ದೋರ್ಯಾರು ಅಂತ ಸಡ್ಡಿ ಆಕಂಬಂದ್ರಾ
ತಮಾಸಿಗೊತ್ತಾ
ಅಲ್ಕೇಕೆ ಇಲ್ವಾ ಎಲ್ಲಾ ತಿಂಕಬುಟೌರೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ