ಮಂಗಳವಾರ, ಫೆಬ್ರವರಿ 9, 2016

Edit

It's true
edited photos
are little artistic.
there in nature is 100%artistic
and we can't digest 100%
we need things to be
cut grinded spiced, heated, seasoned, garnished &
half digested
so that we can understand completely to 100%;
like a student
reading notes of good teacher
on taste of salt.
-Deepak

ಮಂಗಳವಾರ, ಫೆಬ್ರವರಿ 2, 2016

ಸಾವೇ ನೀ ಎಲ್ಲರ ಸರದಾರ
ಸರಿ ತಪ್ಪುಗಳ ಸಮನಾಗಿಸುವ
ಏಕೈಕ ಪರಿಹಾರ
ಎಲ್ಲರನ್ನು ಎಲ್ಲವನ್ನು
ಪರಿಹರಿಸುವವನು
ಮಾನವ ಮಾತ್ರ 
ನಿನೆಂದರೆ
ರೋಧಿಸುವನು!

ಸೋಮವಾರ, ಜನವರಿ 11, 2016

ಶಿಳ್ಳು

ಶಿಳ್ಳಿನಸದ್ದು ಗಾಳಿಯನ್ನು ಸೀಳುವಾಗ
ಹೊಗೆಯುಗುಳುತ್ತ ನಿಂತ
ತಾತನ ನೆನೆಸುವಂತೆ
ಬಂದ ಉಗಿಬಂಡಿ ,
ಹಳಿಯ ಬದಿಯಲಿದ್ದ ಹಕ್ಕಿ ಮಂದಿಗಳನು ಮರೆ ಮಾಡಿತು
ದೀಪಕ್

ಭಾನುವಾರ, ಜನವರಿ 10, 2016

Haiku


Life itself baffles,
clouds deceive the waiting human,
Trees grow.
**

Hi few
are like dew
seen in the morning
**
We have to figure
the figures,
to get desired Figure.
**
I slept
Buds shed
blood...

How much to appreciate and know others,
Perception of everyone differs., like his own finger prints
One may say about love and the other about war and forest,
I am not a novel person to be read by many
I prefer to live & leave this world peacefully
like a flower does die after  bloom.
Deepak

ಮಂಗಳವಾರ, ಡಿಸೆಂಬರ್ 29, 2015

ಸಿಗ(ದ )ರೇಟು

ಅದು ಬೇಡ ಎಣ್ಣೆ
ಇದು ಬೇಡ ಜಿಡ್ಡು
ಹೆಚ್ಚು ತಿನ್ನಬೇಡ
ಅಯ್ಯೋ ಗುಳಿಗೆ ನು಼ಂಗು
ಸಿಹಿ ಮೈದಾ ತಿನಿಸು ಬೇಡ
ಹೆಚ್ಚು ಊಟ ಮಾಡಬೇಡ
ಉಪ್ಪಿನಕಾಯಿ ಬೇಡ
ಕರಿದ ತಿನಿಸು ಬೇಡ ನೋಡು
ಅಯ್ಯೋ ವೈನ್ ಸಂಸ್ಕಾರವಲ್ಲ
ಖಾರ ತಿನ್ನುವುದಾರೋಗ್ಯವಲ್ಲ
ಇದು ನಿತ್ಯ ಸಾವಿನ ಇನ್ನೊಂದು ಹೆಸರು
ಬೇಡವೆಂದರೆ ,
ಸಿಗರೇಟು ನಿಲ್ಲಿಸುವುದು ಲೇಸು
ನಿನಾದರೆ ಹಾರ್ಟ್ ಕೇಸು
ಬದುಕಿಗಿಂತ ಸಾವೇ ಲೇಸು
ದೀಪಕ್

ಶುಕ್ರವಾರ, ಡಿಸೆಂಬರ್ 11, 2015

ಅಮ್ಮ ಮಗಳು

ಹೊಂಟರು ನೋಡಿ ಪ್ರಭಾತಫೇರಿ
ಅಮ್ಮಮಗಳು ಗಾಡಿಯನೇರಿ

ಗಡಿ ಗಡಿಯಾರದ ಪರಿವೆಯು ಇಲ್ಲ
ಖಾಲಿ ಮನೆಯ ಲೆಕ್ಕವು ಇಲ್ಲ

ಕುಂತರು ಹಿಂದೆಮುಂದೆ ಇಬ್ಬರು
ಮಳೆ ಬರುವುದ ಕಂಡರು ಹೊರಟರು

ಊಟ ತಿಂಡಿಗಳಾವುದು ಇಲ್ಲ
ನಾಲಿಗೆಗೆ ರುಚಿ  ಹತ್ತುವುದಿಲ್ಲ

ಹೋಟೇಲ್ ತಿ಼ಂಡಿಯ ರುಚಿ ಇದೆನೋಡಿ
ಇವರನು ಮಾಡಿದೆ ಬಲು ಕಿಡಗೇಡಿ

ಕೆಲಸದ  ಗಂಡ ಇವ ಬಲು ಭಂಡ
ಬಾಯಾಬಿಟ್ಟರೆ ಅದೆ ಬ್ರಹ್ಮಾಂಡ

ಉಳಿಕೆಯೂ ದುಡಿಮೆ ಎಂದು  ಬೋಧಿಸಿದ
ಬರಿ ಹಿಡಿ ಅನ್ನದಿ ಹೊಟ್ಟೆತುಂಬಿಸಿದ

ತಮ್ಮನು ಪೋರ ಅವನೊಬ್ಬ ಚೋರ
ಮನೆ ಮಂದಿಗೆ ತಿಳಿಯದ ದಗಾಕೋರ

ಅವನ ಹುಡುಗಿ ಖುದ್ದು  ತುಂಬಾ ಮೊದ್ದು
ಇವನಾ ಆಟಕೆ ಆದಳು ಪೆದ್ದು

ಹುಡುಗಿನಿದ್ರೆ ಯನು ಹಾಳು ಮಾಡಿದ
ಹುಡುಗಿಯಪ್ಪನ ಗಂಟು ಕರಗಿಸಿದ

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.