ತುಳುಕಿದ ಕಣ್ಣ ಹನಿಗೆ
ಏನು ಕಾರಣ ಕೊಡಲಿ
ಮುರಿದ ಕನಸಿಗೆ
ಹೇಗೆ ಮೌನದ ಆಸರೆ ಕೊಡಲಿ...
*
ರೋಧಿಸದಿರು ಹುಡುಗಿ
ಕರ್ಪೂರದಂಥ ನೀ
ಕಣ್ಣೀರ ಬಿಸಿಗೆ
ಕರಗಿ ಹೋದೀಯೆ
*
ಕಣ್ಣಹನಿ
ಕನಸಿಗಾಸರೆ
ಮೌನ ಮನಸಿನಾಸರೆ
ಕೊಟ್ಟರೆ ಕೊಟ್ಟುಬಿಡು
ಕನಸ
ಕರಗಿಬಿಡು ಈ ನನ್ನ
ಮನಸಲ್ಲಿ
*
ಬೇಡ ಹುಡುಗ ನಿನ್ನ ಪ್ರೀತಿಯ ಬಿಕ್ಕುಗಳು
ನನ್ನೀ ಸಮಾಧಿಯ ಮುಂದೆ
ನಿನ್ನ ಪ್ರೀತಿಗೆ ಯಾವ ಕ್ಷಣದಲಿ ಸೋತು ಎದ್ದು ಬರುವೆನೋ
ನಿನ್ನ ಮುಂದೆ...
*
ನೀ ಸಮಾಧಿಯೋಳವಿತರು
ನಿನ್ನ ಪ್ರೆಮಾರ್ಥಿಯಾಗಿ
ಹಿಂಬರುವೆ ನಾನು
ಸಮಾಧಿಯ ಹಣತೆಯಾಗಿ
*
ಮುರಿದಾಯಿತು ಮನಸು
ರೋಧಿಸಲು ಇನ್ನೇನಿದೆ ಹುಡುಗ
ನನ್ನ ಕಣ್ಣೀರ ಬಿಸಿಗೆ
ಜೀವವಿಲ್ಲದ ಕರ್ಪೂರವೇ ಕರಗಿದೆ ಎ೦ದಾದರೆ
ಜೀವವಿರುವ ನೀನು ಕರಗಲಾರದೆ ಹೋದೆಯಲ್ಲ
*
ನಾ ಕರಗದಿರುವುದಕೆ
ನೀ ಕರ್ಪೂರದಂತೆಂದು
ತಿಳಿಯಿತು ಜಗಕೆ ಹುಡುಗಿ
ನಾ ಕರಗಿದ್ದರೆ
ನನ್ನ ಕರಿ ರೂಪ
ಎಲ್ಲಿ ನೋಡುತ್ತಿತ್ತು
ಈ ಜಗ
*
ಬುಧವಾರ, ಮೇ 4, 2016
ನೆನಪಿನಿಂದ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಬ್ಲಾಗ್ ಆರ್ಕೈವ್
-
►
2018
(43)
- ► ಸೆಪ್ಟೆಂಬರ್ (2)
-
►
2017
(46)
- ► ಸೆಪ್ಟೆಂಬರ್ (2)
-
▼
2016
(93)
-
▼
ಮೇ
(25)
- ದ್ವಂದ್ವ
- ಮತ್ತೆ ಮರೆಯಬೇಕಿದೆ
- ನಿನ್ನದೆ
- ನೆನಪು
- ಶತ ಮಾನ
- ಧುತ್
- ಮಾತು ಮೌನಿ
- ಕ್ಷಮಿಸಿಬಿಡು
- ಸುಖವಾಗಿರು
- ನನ್ನನಿಲ್ದಾಣ
- ಬಡಬಡಿಕೆ
- ಕಣ್ಮುಚ್ ಬಾಯ್ಚುಪ್. ನನ್ಮಾತ್ಕೇಳು ಅವ್ರ್ಗೇನ್ಬತ್ತು ನಿನ್...
- ಹೇಳೇ ಗೆಳತಿ
- ಮನದ ಮೂಲೆಯಲಿ ಅನಿವಾರ್ಯದ ಸಂಕೋಲೆಯ ಬಿಗಿದುಕೊಂಡು ಬೋರಲು...
- ಗುಲ್ಲೆಬ್ಸೋ ಗು಼ಂಡ್ನಲ್ನಾನು ಗುಂಡ್ಕಲುಡ್ಕಂಡು ನೋವ್ಗೌಸ್ದಿ...
- ಕಾಮನಬಿಲ್ಲು
- ಜುಗಲ್ ಬಂಡಿ
- ಅಂತ್ಯ
- ಸೀಮೆ
- ನೆನಪಿನಿಂದ
- ದುಃಖದ ಒಲವು
- ತುಳುಕಿದ ಕಣ್ಣ ಹನಿಗೆ ಏನು ಕಾರಣ ಕೊಡಲಿ ಮುರಿದ ಕನಸಿಗೆ ಹೇಗ...
- ಹುಣ್ಣಿಮೆ ಅಮಾವಾಸ್ಯೆ
- ಮೌನಿ ಮಾತು
- ಮೀರಿ
-
▼
ಮೇ
(25)
ನನ್ನ ಬಗ್ಗೆ
Its blog I have created to enter my day to day search & feel like sharing the same with like minded people. I solicit a comment from all my friends.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ