ಅಂತರ್ಜಾಲದ ಈ ಮಳೆಯಲ್ಲಿ ಚಳಿಯಲ್ಲಿ ಪೆನ್ನು ಕಾಗದಗಳು ಕಮರಿ ಹೋದವು
ಪುಸ್ತಕಗಳು ಧೂಳು ತಿಂದವು
ಮೋಡಗಳ ತುಂಬುತ್ತಾ
ಜನರ ಸಮಯವನ್ನು ತಿನ್ನುತ್ತ
ಜನಕ್ಕೆ ಜಗಳದ ಸರಕನೀಡಿ
ಕೆಲಸ ಕಿತ್ತು ಭ್ರಮೆಯ ಹಚ್ಚಿ ಗುಂಡಿ ಬಂದ್ ಆಗಲು ಎಲ್ಲ ನಿಸ್ತೇಜ
ಕಳೆದದ್ದೇನೆಂದು ಎಂದೂ ತಿಳಿಯದು
ಪಡೆದ ಭ್ರಮೆಯ ಸರಕ ಇಟ್ಟು ಕೊಳ್ಳಲಾಗದೆ ಮಾರಲಾಗದೆ ಮತಿಭ್ರಮಿಸುವ ಮುನ್ನ
ಎಚ್ಚೆತ್ತು ಕೊಳ್ಳಬೇಕು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ