ಸ್ವಲ್ಪ ತಮಿಳು ಮಿಶ್ರಿತ ಕನ್ನಡ ಮಾತಾಡು ತ್ತಿದ್ದಳು ಆಕೆ. ಸೂಜಿ ಮದ್ದು ನೀಡಿ ಅಲ್ಲೇ ಬಿದ್ದಿದ್ದ ಸ್ಯಾಂಪಲ್ ಆಯ್ದು ಅವಳಿಗೆ ನೀಡಿದೆ, ಎಷ್ಟು ಸಾರ್ ಎಂದವಳಿಗೆ ೨೪೦ ಎಂದು ಹೇಳಿ ಕ್ಲಿನಿಕಲ್ ರೆಕಾರ್ಡ್ಸ್ upgradation ನಲ್ಲಿ ಮಗ್ನ ನಾದೆ. ಮಧ್ಯೆ ಎರಡುಮೂರು ಬಾರಿ ಏನೋ ಹೇಳಿದಂತಾಯಿತು, ಏನಮ್ಮ ಎಂದಿದ್ದಕ್ಕೆ ಉತ್ತರವಿಲ್ಲ. ನೋಡಿದೆ ತಲೆತಗ್ಗಿಸಿ ಹಣ ಎಣಿಸುತ್ತಿದ್ದಳು. ಮತ್ತೆ ಕಂಪ್ಯೂಟರ್ ನಲ್ಲಿ ಮಗ್ನ ನಾದೆ. ೧೦ರೂಪಾಯಿಯ ೨೪ ನೋಟುಗಳು! ನೀಡಿ ಆಕೆ ಹೊರ ಹೋದರೂ ನನ್ನ ತಲೆಯೊಳಗೆ ಹುಳ ಕೊರೆಯಾಲಾರಂಭಿಸಿತು...
ಸ್ವಲ್ಪ ಕರುಣೆ ಬೇಡವೇ ಎಂಬ ಜಿಜ್ಞಾಸೆ.
*
ಕರುಣೆ ಯಾರ ಮೇಲೆ? ಆಕೆಯಮೇಲೋ ಹೀಗೆ ಯೋಚಿಸಿ ಫಡ್ಚಾ ಆಗುತ್ತಿರುವ ನನ್ನಮೇಲೋ !
-ದೀಪಕ್
ಶನಿವಾರ, ಏಪ್ರಿಲ್ 28, 2018
ಕರುಣೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಬ್ಲಾಗ್ ಆರ್ಕೈವ್
ನನ್ನ ಬಗ್ಗೆ
Its blog I have created to enter my day to day search & feel like sharing the same with like minded people. I solicit a comment from all my friends.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ