ಗುರುವಾರ, ಮಾರ್ಚ್ 10, 2016

ಕಣ್ಣ ಬಟ್ಟಲ ಕೈಯ್ಯೊಳು
ಹಿಡಿದಾಗ ನೀ ಕಂಡೆ
ನಾನಾ ಬಿಂಬವ
ನೀರ ಪ್ರವಾಹದಲ್ಲಿ ತೊಳೆದು
ಮತ್ತೆ ಪ್ರತಿಫಲನವ ಹುಡುಕಿದೆ

ನಿನ್ನ ನೆನಪ
ಪ್ರತಿಫಲನವು ಸಿಗದ
ನಾನೆಂಥ ನತದೃಷ್ಟ
ಮನ್ನಿಸು ಪ್ರಿಯೆ
ಜೀವ ನೀಗಿಸು

ಕಾಮೆಂಟ್‌ಗಳಿಲ್ಲ:

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.