ಜೀವನ ದೊಂಬರಾಟ
ನಾನಾ ವೇಷ,
ಇಷ್ಟೇ ಉದ್ದೇಶ
ಪೊರೆವುದು
ತುಂಬದ ಹೊಟ್ಟೆ
ಉಡಲೊಂದಂಗುಲ ಬಟ್ಟೆ,
ಸಂಪಾದನೆಗೆ ನಾನಾವೇಷ
ಜೊತೆಗೆ ಬೇಡದ ದ್ವೇಷ
ಆದರೂ ತುಂಬಲೊಲ್ಲದೀ
ಒಂಭತ್ತನೇ ಕುಡಿಕೆ
ಇದರಚಿಂತೆಯಲಿ ಕಾಯುತಿರುವುದು ತಡಿಕೆ
Its blog I have created to enter my day to day search & feel like sharing the same with like minded people. I solicit a comment from all my friends.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ