ಸೋಮವಾರ, ಮಾರ್ಚ್ 28, 2016

Counter poem

ಪ್ರೀತಿಯಲ್ಲಿ
ನೋವು
ಸಹಜ ಕಣೋ
ನೋವ ಮರೆತರೆ
ಜೀವನ
ಒಲವಿನ ಕಣಜ
ಕಣೋ...

ನೋವ ಮರೆಯಬೇಡವೆ
ಹುಡುಗಿ
ನೂವಿನನುಭವವ ಮರೆ
ನೋವು ಜೀವ ಸಂಕೇತ
ನಲಿವು ಒಲವ ಸಂಕೇತ

ಕಾಮೆಂಟ್‌ಗಳಿಲ್ಲ:

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.