ಬರದ ಭಾವಗಳ
ಬಂಧಿಸಿ
ನೆನಪ ಹೊಸೆಯ
ಹೊರಟಾಗ
ನೆನಪಾಗದು
ನಿನ್ನೆಯ ನೋವುಗಳು
ನಲಿಯ ಬೇಕಿದು ಜೀವ
ಮರೆಯಬೇಕಳೆ ನೋವ
ಇಲ್ಲದಿರೆ ಜೀವ ಮುಳ್ಳ
ಸುಪ್ಪತ್ತಿಗೆ ನೋಡು
ಚನ್ನವೀರ
Its blog I have created to enter my day to day search & feel like sharing the same with like minded people. I solicit a comment from all my friends.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ