ದಿನ ಉದಾಸ
ರಾತ್ರಿ ನೀರಸ,
ಒಲವು ಗೆಲುವು
ಎಲ್ಲ ಮರೆತು
ನಿತ್ಯಕಾಯಕದೊಳೆಲ್ಲ
ಬೆಸೆತು
ಕಾಯ್ದಿಹೆನು
ನಿನ್ನಹಾದಿ
ವಿಷಯ ನೀನು
ವಿಷದ ನೀನು
ಒಲವು ಗೆಲುವು
ಎಲ್ಲ ನೀನು
ಕಳೆದು ಬಣ್ಣ
ಎಲ್ಲ ಸುಣ್ಣ
ಬದುಕು ಪೂರ
ಮಣಮಣ
ತಿರುಗಿಬಾರೆ
ಒಲವ ತಾರೆ
ಚಿಗುರಲೆಮ್ಮ ಹೃನ್ಮನ
-ದೀಪಕ್ 🙃
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಬ್ಲಾಗ್ ಆರ್ಕೈವ್
-
►
2018
(43)
- ► ಸೆಪ್ಟೆಂಬರ್ (2)
-
►
2017
(46)
- ► ಸೆಪ್ಟೆಂಬರ್ (2)
-
▼
2016
(93)
-
▼
ಮಾರ್ಚ್
(20)
- ಮುಖವಾಡ
- ಮಾತ್ರೆ
- Counter poem
- ಮರೆಯಬೆಕಳೆನೂವು
- View/counter view
- Jugalbandi
- ಅವಳೇ ಇವಳ
- ನನದೆಲ್ಲವು ನಮ್ಮವೇ
- ಬೆಳಗು
- ಕಣ್ಣ ಬಟ್ಟಲ ಕೈಯ್ಯೊಳು ಹಿಡಿದಾಗ ನೀ ಕಂಡೆ ನಾನಾ ಬಿಂಬವ ನೀ...
- ದಿನ ಉದಾಸ ರಾತ್ರಿ ನೀರಸ, ಒಲವು ಗೆಲುವು ಎಲ್ಲ ಮರೆತು ನಿತ್ಯ...
- ನೆನಪುಗಳು
- ಡಾಕ್ಟ್ರಾಗ್ಬೇಡ
- ಕಸ
- ದುಃಖಿಸಬೇಡ ಚಿಂತಿಸಾಬೇಡ ಮರುಗ ಬೇಡ ಕೊರಗ ಬೇಡ ನನ ಸಾವನಾ...
- ಕಲ್ ಹೋ ನ ಹೋ
- ಜೀವನ
- ಬದುಕಿನಲಿ ಸಿಗದವಳು ನೆನಪಿನಲಿ ಅರಳಿದಳು ಕನಸಿನಲಿ ಕಾಡಿದಳು ...
- ಪರಿಹಾರ
- We met
-
▼
ಮಾರ್ಚ್
(20)
ನನ್ನ ಬಗ್ಗೆ
Its blog I have created to enter my day to day search & feel like sharing the same with like minded people. I solicit a comment from all my friends.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ