ಗುರುವಾರ, ಮಾರ್ಚ್ 15, 2018

ಆಯ್ಕೆ

ಆಯ್ಕೆಗಳು ಬೇಕು ಬದುಕಲು
ಬದುಕು ಆಯ್ಕೆ ಅಲ್ಲ
ಬದುಕು ಬದುಕಲಷ್ಟೇ
ಬದುಕು ವಿಸ್ತಾರ
ಅರಿಯಲು ಬೇಕು ಆಯ್ಕೆ
ಹುಚ್ಚಪ್ಪ ಇಲ್ಲಿಲ್ಲ ಸರಿ ತಪ್ಪು

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.