ಮಂಗಳವಾರ, ಅಕ್ಟೋಬರ್ 6, 2015

ಅವಳು

ಅವಳೆಂದರೆ ಮಿಡಿತ
ಅವಳದೇಈ ತುಡಿತ
ಅವಳಿಗಾಗೇ ಈಬಡಿತ
ಅವಳೆಂದರೆ ಜೀವಕೆ ಹಿತ

ಅವಳಿಲ್ಲದ ಜೀವ ಗತ😊

ಕಾಮೆಂಟ್‌ಗಳಿಲ್ಲ:

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.