ಮಂಗಳವಾರ, ಮಾರ್ಚ್ 1, 2016

ಕಸ

ಕಸದ ರಾಶಿ ಹೊತ್ತು
ಹರಿವ ನದಿ
ಕಸದ ಜೊತೆಗೆ
ಜಗಳವಾಡುವ
ದಡ ಬಂಡೆಯ
ಆತಂಕ
ಅಂತರಾಳದ
ತಳಮಳವನೆಲ್ಲ
ಬರಿದಾಗಿಸುತ
ಹರಿದ ನದಿ
ದಂಡೆ ಬಂಡೆಗೆ
ಪ್ಲಾಸ್ಟಿಕ್ ಮಲಿನವ ರಾಚಿ
ಸಾಗರದ ಗರ್ಭಕೆ
ತನ್ನೊಳಗಿನ
ವಿಷ ವನುಣಿಸಿದೆ
ಗರ್ಭ ಸೇರದೆ
ಉಳಿದ
ಕಸದ ಕಲರವ!
ನಾಚಬೇಕು ಮನು ಕುಲ

ಕಾಮೆಂಟ್‌ಗಳಿಲ್ಲ:

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.